31 March 2007

'ಅಮ್ಮ'

'ಅಮ್ಮ'



ಈ ಶಬ್ದದಲ್ಲಿದೆ ಏನೋ ಮೋಡಿ
ಕರೆದಷ್ಟು-ಇನ್ನೂ ಕರೆಯುವ ಹುಮ್ಮಸ್ಸು ನೋಡಿ.

ಯಾಕೋ-ಇಂದು ಅಮ್ಮನ ನೆನಪಾಯಿತು, ಬೆಳಿಗ್ಗೆ ಎದ್ದಾಗ.ಜೀವನದಲ್ಲಿ ಬಂದ ಕಷ್ಟವನ್ನು ಕಿಂಚಿತ್ತು ಬೇಸರಿಸದೆ ಧೈರ್ಯದಿಂದ ಎದುರಿಸಿದ -'ಅಮ್ಮ' ಈಗ ನನ್ನ ಹತ್ತಿರದಲ್ಲಿ ಇಲ್ಲಾ.
ಇಂದು - 'ನಾನು' ಎನ್ನುವ ನನಗೆ ಜೀವ ತುಂಬಿದ ನಿಮಗೆ, ನಾನು ಎನು ಮಾಡಿದರು ಕಮ್ಮಿಯೆ. ನಿಮ್ಮನ್ನು ಸದಾ ಖುಷಿಯಿಂದ, ಅರೋಗ್ಯದಿಂದ ಕಾಣುವ ಬಯಕೆ ನನಗೆ.

ನಿಮ್ಮ ತ್ಯಾಗ,ಪ್ರೀತಿಯ ನೆನಪಿನಲ್ಲಿ -ಆರ್ಬಿ

No comments: