03 April 2007

Books

ಎನಾದರೂ ಬರೆಯೋಣ ಅನ್ನುತ್ತಿದ್ದರೂ, ಬರವಣಿಗೆಗೆ ಅಗತ್ಯವಾದ ವಿಚಾರ ಮನದೆದುರು ಪಾಸಾಗಿ ಹೋದರು ಹಿಡಿದುಕೊಳ್ಳಲಾರದ ಉದಾಸೀನತೆ ಎನ್ನಲೆ ? ವಾ Creative Input ಇಲ್ಲದೆ ಮಂಕಾಗಿ ಕುಳಿತ ಮನಸ್ಸನ್ನು ನೋಡಿ 'ಪಾಪಾ' ಎನ್ನಲೇ ? ಕೆಲಸ,ಕೆಲಸ, ಮೂರೂ ಹೊತ್ತು ಕೆಲಸ...ಸೃಜನಶೀಲತೆಗೆ ಆಸ್ಪದ ಎಲ್ಲಿ ? ಓದಲು ಇಂಗ್ಲೀಷ ಪುಸ್ತಕಕ್ಕೇ ಗತಿ ಇಲ್ಲಾ..ಇನ್ನು ಕನ್ನಡ ಪುಸ್ತಕ ಎಲ್ಲಿಂದ ತರಲಿ ? ಗೆಳೆಯ ರೋಹಿತ ಭಾರತಕ್ಕೆ ಬಂದಾಗಲೆಲ್ಲಾ ಕಳೆಯುವ ಬಹಳ ಸಮಯ ಕನ್ನಡ ಪುಸ್ತಕವನ್ನು ಹುಡುಕುವ ಭರಾಟೆಯಲ್ಲಿ.ಈಗ ಅದರ ಅರಿವು ನನಗಾಗುತ್ತಿದೆ. ಏನಾದರು ತಲೆಗೆ input ಕೊಟ್ಟರೆ Creative output ಬರಲು ಸಾಧ್ಯ.ಭಾರತದಲ್ಲಿದ್ದಾಗ ನನ್ನದೇ ಗ್ರಂಥಾಲಯ ಹೊಂದಿದ ನನಗೆ ಇಲ್ಲಿ Internet ನಲ್ಲಿ ಮಾತ್ರ Online Books ಲಭ್ಯ. ಆದರೂ ಈ Sunday 2 ಪುಸ್ತಕ ಹೊಂದಿಸಲು ಸಾಧ್ಯವಾಯಿತು.
1. Tom Sawyer and Huckle berry finn by Mark Twain
2. Ulysses by James joyce. http://en.wikipedia.org/wiki/James_Joyce#Ulysses
( Second Book I am reading it for the first time... Let me .. )

It was free books offered by our real estate agent - Mr. Anton Scherer.
Thanx - keep up the gud work Anton !

3 comments:

Anonymous said...

[url=http://www.altmedschool.com/]institutes of alternative medicine[/url]
[url=http://www.altmededu.com/]institute of alternative medicine Kolkata[/url]
[url=http://www.altmedschool.com/]college for alternative medicine[/url]
[url=http://altmededu.com/]alternative medicine college India[/url]

Anonymous said...

[url=http://altmededu.com/]alternative medicine degree online[/url]
[url=http://altmedschool.com/]alternative medicine degrees[/url]
[url=http://www.altmededu.com/]alternative medicine online degree[/url]
[url=http://altmedschool.com/]institutes of alternative medicine[/url]

Anonymous said...

you have a wonderful site!