08 July 2007

ಹರಟೆ-3

Boneless chicken – Can we call it invertebrate?

ಕನ್ನಡಿಕರಿಸಿದರೆ - ಅಕಶೇರುಕ ಕುಕ್ಕುಟ.

ಸ್ನಾನದ ಟವೆಲ್ ತೊಳೆಯುವ ಅವಶ್ಯಕತೆ ಇಲ್ಲಾ.

ಒಂದು ವೇಳೆ ಅದನ್ನು ನಾವು ದಿನವೂ ತೊಳೆಯುತ್ತಿದ್ದರೆ,ಸ್ನಾನದ ನಂತರವೂ ನಾವು ಸ್ವಚ್ಛ ಇಲ್ಲ ಎಂದೆ ಅರ್ಥ.

ಹೊಸದನ್ನು ಕಂಡು ಹಿಡಿಯುವುದಕ್ಕೆ ನಾವು research ಎನ್ನುತ್ತೇವೆ.ಆದರೆ ನಿಜಕ್ಕೂ ಅದು Neo-search ಅಲ್ಲವೇ ?

ಕೇಸರಿ ಬಣ್ಣ ಹೆಚ್ಚಿರುವ ಗಜ್ಜರಿ (Carrot) ನಿಜಕ್ಕೂ Orange ಎಂದು ಕರೆಸಿಕೊಳ್ಳಲು ಯೋಗ್ಯ. ಹಾಗಿದ್ದಲ್ಲಿ Orange ನ್ನು Carrot ಎಂದು ಕರೆಯಬಹುದು.

1 comment:

Shree said...

* ಅಕಶೇರುಕ ಅಂದರೆ ಬೆನ್ನುಮೂಳೆ ಇಲ್ಲದ್ದು - any animal without a spinal column. ಅದಕ್ಕೆ ಬೇರೆ ಮೂಳೆಗಳು ಇರಬಾರದೆಂದಿಲ್ಲ!
* ನೀವು ಹೇಳುವುದನ್ನೆಲ್ಲ ಪ್ರಾಕ್ಟೀಸ್ ಮಾಡುತ್ತಿದ್ದೀರಾ? ;-)
* Neo-search, or newsearch?
* Orange ಅನ್ನು ಕ್ಯಾರೆಟ್ ಅಂತ ಕರೆಯಬಹುದು. ಆದರೆ ನನಗೆ ಈ ಹೊಸ ಕ್ಯಾರೆಟ್-ನಲ್ಲಿ ಮಾಡಿದ ಕ್ಯಾರೆಟ್ ಹಲ್ವಾ ತಿನ್ನಬೇಕು ಅನಿಸುತ್ತಿದೆ, ನೀವು ತಿಂದಿದ್ದೀರಾ? :-)