ನೀಲುಗಳ ಅರಸುತಾ ....0.2
ಭಗವಂತನ ಅಪಾರ ಆಸ್ತಿ ಲಕ್ಷ-ಕೋಟಿ ಇಹುದು,
ಇಬ್ಬನಿ - ನಡುಗುತಿರುವ ಹುಲ್ಲಿನ ಮೇಲೆ
ವಜ್ರದಂದದಿ ಹೊಳೆಯುತಿರಲು
ಇಬ್ಬನಿ - ನಡುಗುತಿರುವ ಹುಲ್ಲಿನ ಮೇಲೆ
ವಜ್ರದಂದದಿ ಹೊಳೆಯುತಿರಲು
ಓಡುತಾ, ಓಡುತಾ ಅರಮನೆ ಸೇರಿದರೂ
ಒಬ್ಬಂಟಿಯಾಗಿದ್ದಾಗ ಆವರಿಸಿಕೊಂಡಿದ್ದು -
ಮುಳ್ಳಿನಂತೆ ನಾಟುವ ಪ್ರೀತಿಯ ಗುಡಿಸಲ ನೆನಪು
____________________________________
ಬೆಟ್ಟವ ಹತ್ತಲು ಪ್ರಯತ್ನ ನಿಧಾನವಾಗಿ,
ಅತಿ ನಿಧಾನವಾಗಿ
ಆ ಬಸವನ ಹುಳುವಿನಿಂದ,
ನನ್ನಲ್ಲಿ ಆವರಿಸಿರುವ 'ಕುಂಟುತನ'
ಅರಿವಾಗಿದ್ದು ಆ ಕ್ಷಣದಲ್ಲಿ
4 comments:
Nice ones :) Keep going...Good luck!
ಚೆನ್ನಾಗಿದೆ ಗುರುಗಳೇ..
ಅದು ಹೇಗ್ರೀ ನಿಮ್ಮ ಕ್ಯಾಮರಾ ಅಷ್ಟೊಂದು ಚೆನ್ನಾಗಿ ಕಣ್ಣು ಹೊಡೆಯುತ್ತೆ. ನಿಮ್ಮ ಪೆಟ್ಟಿಗೆಯೊಳಗೆ ಬಂಧಿಯಾದ ಚಿತ್ರಕ್ಕೂ ನಾನು ಸೆರೆಯಾದದ್ದು ಸಾರ್ಥಕ ಅನ್ನಿಸಿರುತ್ತೆ.
@ ಸೀಮಾ,
@ ಸನತ್,
@ ಕನಸು .... ಎಲ್ಲರಿಗೂ ಧನ್ಯವಾದಗಳು !
ಮತ್ತೆ ಹೀಗೆ ಸಿಗುತ್ತಾ ಇರೋಣ
Post a Comment