06 April 2007

ದಮ್ಮು

ನನ್ನ ದೊಡ್ಡಪ್ಪ
ಎಳೆಯುತಿದ್ದ
ಕಾಡಿ-ಬೇಡಿ-ಬೀಡಿ 'ದಮ್ಮು'

ಈಗ ಯಾರಿಗೂ
ಬೇಡ-ಬಿಡಿ
ಅವನ Prob-'ಲಮ್ಮು'
ಕಾರಣ ಅವನಿಗೆ ಈಗ
Extreme-'ದಮ್ಮು'


Notes from me:
Watch out - Cockroaches are getting cancers !
http://www.jokesgallery.com/joke.php?joke=4824&id=1

No comments: