13 July 2007

ಸುಮ್ಮನೆ ...

ನಾನು ಚಿತ್ರ ಬರೆಯುವುದು ಬಿಟ್ಟು ಸರಿ ಸುಮಾರು 12 ವರ್ಷಗಳೆ ಕಳೆದಿರಬೇಕು. ಹಿಂದಿನ ಶನಿವಾರ ಮಳೆ ಇರದ ಕಾರಣ ಹಾಗೆ ಸುತ್ತಾಡಿಕೊಂಡು ಬರಲು ನದಿ ತೀರಕ್ಕೆ ಹೋಗಿದ್ದೆ. ಆಗ ಯಾಕೋ ಚಿತ್ರ ಬರೆಯೋಣ ಅನ್ನಿಸ್ತು. ಹಾಗೆಯೆ ಕುಳಿತು ಗೀಚಿದ್ದು. ಮೊದಲಿನಷ್ಟು ಬಹಳ ಹೊತ್ತು ಕುಳಿತು ಕೊಳ್ಳುವ ವ್ಯವಧಾನ ಇಲ್ಲಾ... ಯಾವತ್ತಿಗೋ ಕಳೆದುಹೋಗಿರುವ ಸೃಜನಶೀಲತೆ ...ನಾನು ಬಹಳಷ್ಟು ಕಳೆದುಕೊಂಡಿದ್ದೆನೆ ಅನ್ನಿಸ್ತಾಇದೆ.

8 comments:

Keshav.Kulkarni said...

ನಾನೂ ಹಾಗೇ, ಕಳೆದ ಆರೆಂಟು ವರ್ಷಗಳಿಂದ ಏನನ್ನೂ ಬರೆಯದೇ ಕೂತಿದ್ದೇನೆ. ಸದ್ಯಕ್ಕೆ ಬ್ಲಾಗಿಸುತ್ತಿದ್ದೇನೆ. ನಿಮ್ಮ ಹಾಗೆ ನಾನೂ ಒಬ್ಬ.

ಕೇಶವ (www.kannada-nudi.blogspot.com)

Sushrutha Dodderi said...

ಬಿಟ್ರೆ ಬಿಟ್ಟೇ ಹೋಗತ್ತೆ.. ಏನನ್ನಾದ್ರೂ ಬಿಡಿಸ್ತಾ ಇರಿ ಮೂಡ್ ಇದ್ದಾಗ.. ಅಥ್ವಾ ಮೂಡೌಟ್ ಆಗಿದ್ದಾಗ.. ಚೆನ್ನಾಗಿ ಬಿಡಿಸ್ತೀರಾ ನೀವು..

Sanath said...

ಗುರುವೇ,
ಕಳೆದುಹೋಗಿರುವ ಸೃಜನಶೀಲತೆಯಲ್ಲಿ ಸ್ವಲ್ಪ ಉಳಿಸಿಕೊಂಡು..ಇಷ್ಟು ಚೆನ್ನಾಗಿ ಬಿಡಿಸ್ತೀರಾ..ಇನ್ನು ಫುಲ್ ಸೃಜನಶೀಲತೆ ಉಳ್ಕೊಂಡಿದ್ರೆ ...

ಅನಿಕೇತನ said...

@ ಕೇಶವ,ಸನತ್,ಸುಶ್ರುತ...
ಧನ್ಯವಾದಗಳು.

Shree said...

NICE STROKES, KEEP IT UP.. SEND SOMETHING LIKE THIS TO CHIKA TOO :)

ಅನಿಕೇತನ said...

Thanx shree.
:)

ಶ್ರೀನಿಧಿ.ಡಿ.ಎಸ್ said...

anikethana,

NIce chitra!:) Bidstaa iri heegene.

ಅನಿಕೇತನ said...

Shreenidhi,
Thanx :)