ಇನ್ನೊಂದು ಚಿತ್ರ
- ಕಲೆಯ ಆಯುಷ್ಯದ ಧೀರ್ಘತೆ ಅಥವಾ ಅಲ್ಪತೆಗಳಿಗಿಂತ ಹೆಚ್ಚಾಗಿ ಕಲೆಯ ಆನಂದದತ್ತ ಗಮನ ಹರಿಸುವುದು ಒಂದು ಕಲೆ.
- ಕಲೆ ಜೀವನದ ಪ್ರತಿಬಿಂಬ ಅನ್ನುವುದು ಹಳೆಯ ಮಾತು. ಅದು ಹಾಗಲ್ಲ. ಕಲೆ ಎಲ್ಲೊ ಒಂದು ಕಡೆ ಜೀವನವನ್ನು ಮೀರುತ್ತದೆ. ಯಾಕೆಂದರೆ ನಮ್ಮ ಬದುಕಿಗಿರುವ ಕಟ್ಟುಪಾಡು, ಸಣ್ಣತನ, ತೋರಿಕೆ, ನೀತಿವಂತಿಕೆ ಕಲೆಗಿಲ್ಲ. ಕಲೆ ಜೀವನವನ್ನು ದೇವರ ಹಾಗೆ ನೋಡುತ್ತದೆ.ದೇವರಿಲ್ಲದ ಜಗತ್ತಿನಲ್ಲಿ ಪ್ರಕೃತಿಯ ಹಾಗೆ ನೋಡುತ್ತದೆ.ಆಕಾಶದ ಹಾಗೆ ಅದು ನಿಷ್ಪಕ್ಷಪಾತವಾಗಿ ಆವರಿಸುತ್ತದೆ.
3 comments:
Nice drawing to see. Keep it up!
Let many more come from your side.
Thanx
Seemaji
Post a Comment