14 September 2007

ನೀಲುಗಳ ಅರಸುತಾ ....0.3





ನೀನು ಇಲ್ಲಿದರೆಷ್ಟು ಚೆನ್ನ !
ನನ್ನ ಏಕತಾನತೆಯ ಕೊರೆತ ಕೇಳಲು
ಸುಂದರ ಪೂರ್ಣಚಂದ್ರನ ನೋಡಲು
_____________________________

ತಾರೆಗಳ ಮಧ್ಯದೀ
ಬೆಳಗುವ ಪೂರ್ಣಿಮೆ ಚಂದ್ರನೇ
ನಿನ್ನ ಸೌಂದರ್ಯವೂ ಕ್ಷಣಿಕವೇ,
ದಿನ ನಿತ್ಯದ ಏರಿಳಿತದಿ ಸಾವು ಸನ್ನಿಹಿತ

3 comments:

Seema S. Hegde said...

Awesome! :)

ಕನಸು said...

ಅದು ಹೇಗ್ರೀ ನಿಮ್ಮ ಕ್ಯಾಮರಾ ಅಷ್ಟೊಂದು ಚೆನ್ನಾಗಿ ಕಣ್ಣು ಹೊಡೆಯುತ್ತೆ. ನಿಮ್ಮ ಪೆಟ್ಟಿಗೆಯೊಳಗೆ ಬಂಧಿಯಾದ ಚಿತ್ರಕ್ಕೂ ನಾನು ಸೆರೆಯಾದದ್ದು ಸಾರ್ಥಕ ಅನ್ನಿಸಿರುತ್ತೆ.

ಅನಿಕೇತನ said...

@ ಸೀಮಾ,
ಯಾವತ್ತಿನಂತೆ ಕಮೆಂಟಿಸಿದಕ್ಕೆ ಒಂದು ಮುಗುಳ್ನಗೆ !
( ಜಪಾನಿಗಳು ದಿವಾನಿಗಳಾಗುವಂತಹ ನಗು ! )

@ ಕನಸು
ಮತ್ತೊಮ್ಮೆ ನಿಮ್ಮ ಅನಿಸಿಕೆಗೆ ಧನ್ಯವಾದಗಳು !